58 ನಿಮಿಷಗಳಲ್ಲಿ 46 ಅಡುಗೆ: ಬಾಲಕಿಯ ವಿಶ್ವದಾಖಲೆ | TN girl wins heart by cooking 46 dishes in 58 minutes

58 ನಿಮಿಷದಲ್ಲಿ 46 ಅಡುಗೆ ಮಾಡಿ ಹೃದಯ ಗೆದ್ದ ತಮಿಳುನಾಡಿನ ಬಾಲಕಿ ಚೆನ್ನೈನ ಎಸ್.ಎನ್. ಲಕ್ಷ್ಮೀ ಸಾಯಿ ಶ್ರೀ ಪಾಕಶಾಸ್ತ್ರದಲ್ಲಿ ವಿಶಿಷ್ಟ ಸಾಧನೆ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಸಾಯಿ ಶ್ರೀ ಪಾಕ ಪ್ರಾವಿಣ್ಯತೆ ವಿಶ್ವ ದಾಖಲೆ ನಿರ್ಮಿಸುವ ಮೂಲಕ ತಂದೆ ತಾಯಿ ಹೆಮ್ಮೆಪಡುವಂತೆ ಮಾಡಿದ ಪುಟ್ಟ ಬಾಲಕಿ ಕಣ್ಮನ ಸೆಳೆದ ಪುಟ್ಟ…

58 ನಿಮಿಷಗಳಲ್ಲಿ 46 ಅಡುಗೆ: ಬಾಲಕಿಯ ವಿಶ್ವದಾಖಲೆ | TN girl wins heart by cooking 46 dishes in 58 minutes

Source

0
(0)

58 ನಿಮಿಷದಲ್ಲಿ 46 ಅಡುಗೆ ಮಾಡಿ ಹೃದಯ ಗೆದ್ದ ತಮಿಳುನಾಡಿನ ಬಾಲಕಿ
ಚೆನ್ನೈನ ಎಸ್.ಎನ್. ಲಕ್ಷ್ಮೀ ಸಾಯಿ ಶ್ರೀ ಪಾಕಶಾಸ್ತ್ರದಲ್ಲಿ ವಿಶಿಷ್ಟ ಸಾಧನೆ
ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಸಾಯಿ ಶ್ರೀ ಪಾಕ ಪ್ರಾವಿಣ್ಯತೆ
ವಿಶ್ವ ದಾಖಲೆ ನಿರ್ಮಿಸುವ ಮೂಲಕ ತಂದೆ ತಾಯಿ ಹೆಮ್ಮೆಪಡುವಂತೆ ಮಾಡಿದ ಪುಟ್ಟ ಬಾಲಕಿ
ಕಣ್ಮನ ಸೆಳೆದ ಪುಟ್ಟ ಬಾಲಕಿ ತಯಾರಿಸಿದ ಬಾಯಿ ನೀರೂರಿಸುವ ತಿಂಡಿ, ತಿನಿಸುಗಳು
#
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

0 / 5. 0

Leave a Reply

Your email address will not be published. Required fields are marked *